ಜಾಗೃತಿ
ಮತದಾನದ
ಪಾವಿತ್ರ್ಯ
ಅರಿತರೆ
ಪ್ರತಿಯೊಬ್ಬ
ಮತದಾರ...
ಖಂಡಿತ
ಠೇವಣಿ ಕಳೆದುಕೊಳ್ಳುವುದು
ಚುನಾವಣಾ
ಭ್ರಷ್ಟಾಚಾರ !!
–ಮ.ಗು. ಬಸವಣ್ಣ, ನಂಜನಗೂಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.