ಮರ್ಯಾದೆಗೆ ಅಂಜುವ ಮಂದಿ
ಪ್ರೀತಿಸಿದ ತಪ್ಪಿಗಾಗಿ
ತಮ್ಮ ಕರುಳ ಕುಡಿಯನ್ನು
ತಮ್ಮ ಕೈಯಾರೆ ಕೊಂದು
ಜೈಲಿಗ್ಹೋದರೆ
ಮರ್ಯಾದೆ ಹೆಚ್ಚುತ್ತದೆಯೇ?
ಜಾತಿ ಶ್ರೇಷ್ಠತೆಯ ವ್ಯಸನಕ್ಕೆ
ಯಾವ ಮದ್ದಿಲ್ಲವೇ ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.