ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಕಲ್ಲಿನಬಾವಿ, ಪಾಳು ಮಂಟಪ, ಅಶ್ವತ್ಥಕಟ್ಟೆ, ಕೊಳ, ಮಾಸ್ತಿಕಲ್ಲು, ವೀರಗಲ್ಲು, ಶಾಸನಗಳು ಮತ್ತು ಜೀರ್ಣಾವಸ್ಥೆ ತಲುಪುತ್ತಿರುವ ದೇವಾಲಯಗಳು ಸೂಕ್ತರಕ್ಷಣೆ ಇಲ್ಲದೆ ಒತ್ತುವರಿಗೆ ಒಳಪಟ್ಟು ಜನಪದ ಪರಂಪರೆ ನೆಲೆ ಕಳೆದುಕೊಳ್ಳುತ್ತಿದೆ. ಅಳಿದುಳಿದಿರುವ ಜನಪದರ ಆಸ್ತಿಯನ್ನು ಉಳಿಸಿಕೊಳ್ಳುವ ಕೆಲಸವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.