ADVERTISEMENT

ತಕ್ಕಡಿ

ದೇವಕಿಸುತ
Published 14 ಮೇ 2018, 19:30 IST
Last Updated 14 ಮೇ 2018, 19:30 IST

15ರ ಸಂಜೆಯ ನಂತರ
ಭೂಮಿಗಿಳಿಯುತ್ತಾನೆ ಚಂದಿರ!
ಗೆದ್ದವರಿಗೆ ಆನಂದಬಾಷ್ಪ!
ಸೋತವರಿಗೆ ಕಣ್ಣೀರ ಕೋಡಿ!

ಬಹುಮತ ತಾರದಿದ್ದರೆ?
ಮಾರ್ಜಾಲಗಳ ಮುಂದೆ ನ್ಯಾಯ!
ಬೆಣ್ಣೆ ಹಂಚುವ ಕೈಗೆ ತಕ್ಕಡಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT