ADVERTISEMENT

ದಾನಿಗಳಿಗೆ ಮನವಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

ನನ್ನ ಪತಿ ಮಹಮ್ಮದ್ ಅನೀಫ್ ಅವರು ಕರುಳಿಗೆ ಸಂಬಂಧಪಟ್ಟ ಕಾಯಿಲೆಯಿಂದ ಬಳಲುತ್ತಿದ್ದು ಶಸ್ತ್ರಕ್ರಿಯೆಗೆ  ರೂ 2.5 ಲಕ್ಷ  ವೆಚ್ಚ ತಗುಲಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ದಾನಿಗಳು ಕೆನರಾ ಬ್ಯಾಂಕಿನ ಕಲಾಸಿಪಾಳ್ಯದ ಶಾಖೆಯ ಈ ಖಾತೆಗೆ 1172101013243

(ಐಎಫ್ಎಸ್‌ಸಿ ಸಂಖ್ಯೆ ಸಿಎನ್‌ಆರ್‌ಬಿ  0001172) ಹಣ ಪಾವತಿ ಮಾಡಬೇಕೆಂದು ಕೋರುವೆ. ಮೊ: 9844009465.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.