ಕ್ರಿಕೆಟಿಗರ ಹರಾಜು
ಉದ್ಯಮಿಗಳಲ್ಲಿ!
ಈರುಳ್ಳಿಯ ಬಿಕರಿ
ಬಜಾರಿನಲ್ಲಿ!
ರಾಜಕಾರಣಿಗಳ ವಿಕ್ರಯ
ರಾಜಕೀಯ ಪಕ್ಷಗಳಲ್ಲಿ!
ಒಬ್ಬರಿಗೊಬ್ಬರು ಪೈಪೋಟಿ
ಬೆಲೆ ಏರಿಕೆಯಲ್ಲಿ!
ಸದ್ಯಕ್ಕೆ ತುಟ್ಟಿ
ಈ ಮೂವರೇ ದೇಶದಲ್ಲಿ!!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.