
ವರದಕ್ಷಿಣೆಗಾಗಿ ಬ್ಯಾಂಕಿಗೆ ಕನ್ನ! (ಪ್ರ. ವಾ., ಜೂನ್ 2) ಸುದ್ದಿಯಲ್ಲಿ ಕಳ್ಳತನ ಮಾಡಿದವನ ಉದ್ದೇಶ ನಂಬಲರ್ಹವಾಗಿಲ್ಲ. ಮಗಳ ಮದುವೆಗೆ ಬೇಕಿದ್ದ ವರದಕ್ಷಿಣೆ ಮೊತ್ತ ₹ 4.5 ಲಕ್ಷ. ಆದರೆ ಅದನ್ನು ಹೊಂದಿಸುವುದಕ್ಕೆ ತಂದೆಯಾದವನು ಬ್ಯಾಂಕಿನಲ್ಲಿ ಕಳವು ಮಾಡಿದ ಮೊತ್ತ ₹49 ಲಕ್ಷ! ಹಾಗಾಗಿ ಕಳವಿಗೆ ವರದಕ್ಷಿಣೆ ಮಾತ್ರ ಕಾರಣವೇ? ಸಿಕ್ಕಿದರೆ ಬಂಪರ್ ಸಿಕ್ಕಲಿ ಎಂಬ ಉದ್ದೇಶವಿದ್ದರೂ ಆಶ್ಚರ್ಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.