ಹೇಗಿದ್ದ ಕರ್ನಾಟಕ
ಹೇಗಾಯಿತು ನೋಡಿ
ಸಮೃದ್ಧಿ ಎಂಬುದು
ಈಗ ಬರೀ ಕನಸು
ಮಳೆ ಇಲ್ಲ,
ಬೆಳೆಯಿಲ್ಲ
ನೀರು, ವಿದ್ಯುತ್ತಿಲ್ಲ
ಶುದ್ಧ ಗಾಳಿಯೂ ಇಲ್ಲ
ಅದಿರು, ಮಣ್ಣು
ಮರಳು ಎಲ್ಲವನ್ನೂ
ನುಂಗಿ ನೊಣೆವ ಜಿದ್ದಿಗೆ
ಉಳಿದೀತೇ
ನಮ್ಮ ಕರ್ನಾಟಕ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.