ADVERTISEMENT

ನರಳುವವರು

ಅನಾರ್ಕಲಿ ಸಲೀಂ ಚಿಣ್ಯ, ಶ್ರೀರಂಗಪಟ್ಟಣ
Published 17 ಮೇ 2012, 19:30 IST
Last Updated 17 ಮೇ 2012, 19:30 IST
ನರಳುವವರು
ನರಳುವವರು   

ಅಂದು `ಆಪರೇಷನ್~
ಮಾಡಿ `ಜೀವ~ ಉಳಿಸಿದ್ದರು
ಇಂದು ಅವರೇ
ಪೋಸ್ಟ್‌ಮಾರ್ಟಂ
ಮಾಡಲು ಹೊರಟಿದ್ದಾರೆ!
ಆಪರೇಷನ್, ಪೋಸ್ಟ್‌ಮಾರ್ಟಂ
ಭರಾಟೆಯಲ್ಲಿ ನಲುಗುತ್ತಿದೆ
ಹಸನ್ಮುಖಿಯ `ಜೀವ~
ಇವರು ನಡುವೆ ಸಿಕ್ಕಿ
ನರಳಿದವರು ಮತದಾರರೆಂಬ
ಅಸಲಿ `ರೋಗಿ~ಗಳು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.