ADVERTISEMENT

ಬಂಧನ!

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST

ಸರಪಳಿಯು
ಕಬ್ಬಿಣದಾದರೇನು?
ಬಂಗಾರದ್ದಾದರೇನು?
ಬಂಧನ
ಬಂಧನವೇ!
ಆಪಾದಿತನು
ಜೈಲಿನಲ್ಲಿದ್ದರೇನು?
ಆಸ್ಪತ್ರೆಯಲ್ಲಿದ್ದರೇನು?
ನ್ಯಾಯಾಂಗ ಬಂಧನ
ನ್ಯಾಯಾಂಗ ಬಂಧನವೇ!
ರೋಗಕ್ಕೆ
ಔಷಧಿಯೇ ಮದ್ದು!
ಶಿಕ್ಷೆಯಿಂದ
ಪಾರಾಗಲು
ರೋಗವೇ ಮದ್ದು!
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.