
ಬಿಬಿಎಂಪಿ ವ್ಯಾಪ್ತಿಯ ಗೊಟ್ಟಿಗೆರೆಯ ಶಂಕರ್‌ನಾಗ್ ರಸ್ತೆಯಲ್ಲಿರುವ ಐಡಿಬಿಎಲ್ ಲೇಔಟ್‌ನ ಎರಡನೇ ಅಡ್ಡ ರಸ್ತೆಯಲ್ಲಿರುವ ಬೀದಿ ದೀಪದ ಬಲ್ಬ್ ಬರ್ನ್ ಆಗಿದೆ. ಮೂರ್ನಾಲ್ಕು ತಿಂಗಳಿನಿಂದಲೂ ಈ ಪ್ರದೇಶ ಕತ್ತಲೆಯಿಂದ ಕೂಡಿದ್ದು ಸ್ಥಳೀಯರ ಓಡಾಟಕ್ಕೆ ತೊಂದರೆಯಾಗುತ್ತಿದೆ.
ಅಧಿಕಾರಿಗಳು ಶೀಘ್ರ ಇತ್ತ ಗಮನಹರಿಸಿ, ಬರ್ನ್ ಆಗಿರುವ ಬಲ್ಬ್ ಬದಲಿಸಲು ಕ್ರಮ ಕೈಗೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.