ಮೂಡುಬಿದ್ರೆಯ ಇತಿಹಾಸ ಪ್ರಸಿದ್ಧ ಸಾವಿರ ಕಂಬಗಳ ಬಸದಿಯೆಂದೇ ಖ್ಯಾತಿ ಪಡೆದ ತ್ರಿಭುವನ ತಿಲಕ ಚೂಡಾಮಣಿ ಬಸದಿಯ ವಾಸ್ತು ಶಿಲ್ಪ ವಿಶ್ವಮಾನ್ಯ. ಕರ್ನಾಟಕ ಸರ್ಕಾರ 5 ಲಕ್ಷ ರೂ ವೆಚ್ಚದಲ್ಲಿ ಈ ಬಸದಿಗೆ ಹೊನಲು ಬೆಳಕಿನ ವ್ಯವಸ್ಥೆ ಮಾಡಿದೆ.
ಮೂಡುಬಿದ್ರೆಗೆ ಬರುವ ಪ್ರವಾಸಿಗರಿಗೆ ವಾರಕ್ಕೆರಡು ಸಲ ಹೊನಲು ಬೆಳಕಿನಲ್ಲಿ ಬಸದಿಯನ್ನು ನೋಡಲು ಅನುವು ಮಾಡಿಕೊಡಬೇಕಾಗಿದೆ. ಸ್ಥಳೀಯ ಜೈನ ಶ್ರೀಮಠದ ಪೀಠಾಧೀಶರು ಈ ಬೇಡಿಕೆಗೆ ಸ್ಪಂದಿಸುವರೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.