
ಪ್ರಜಾವಾಣಿ ವಾರ್ತೆಯಶವಂತಪುರ– ಯಲಹಂಕ ಮಾರ್ಗದಲ್ಲಿ ಸದಾ ಪ್ರಯಾಣಿಕರ ದಟ್ಟಣೆ ಇರುತ್ತದೆ. ಬಸ್‌ಗಳ ಸಂಚಾರ ಆವೃತ್ತಿ ಸಾಕಾಗುತ್ತಿಲ್ಲ. ಸಂಜೆ 9 ಗಂಟೆಯ ನಂತರ ಬಸ್‌ಗಳ ವಿರಳವಾಗುತ್ತವೆ.
ಮಹಿಳೆಯರು ತಡರಾತ್ರಿಯವರೆಗೂ ಕಾದು ನಿಲ್ಲಬೇಕಾದ ಸ್ಥಿತಿ ಇದೆ. ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಿ, ರಾತ್ರಿ 10 ಗಂಟೆಯವರೆಗೂ ಈ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.