
ಪ್ರಜಾವಾಣಿ ವಾರ್ತೆಬಿಎಂಟಿಸಿ ದಿನದ ಮತ್ತು ಮಾಸಿಕ ಪಾಸ್ ವಿತರಿಸುತ್ತಿದೆ. ಇದೇ ರೀತಿ ನಾಲ್ಕು ದಿನ, ಒಂದು ವಾರದ ಪಾಸ್‌ಗಳನ್ನೂ ವಿತರಿಸಲು ಗಮನ ಹರಿಸಬೇಕು. ಇದರಿಂದ ಸಂಸ್ಥೆಯ ಬೊಕ್ಕಸಕ್ಕೆ ಆದಾಯ ಸಿಗುವ ಜೊತೆಗೆ ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಈ ಕುರಿತು ಅಧಿಕಾರಿಗಳು ಗಮನ ಹರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.