

ಕಾಂಗ್ರೆಸ್‌ದು ಶಾದಿ ಭಾಗ್ಯ
ಬಿಜೆಪಿದು ಮೋದಿ ಭಾಗ್ಯ
ಜಾತಿ, ಮತದ ಹಂಗಿಲ್ಲದ
ನಿಜ ಪ್ರೇಮಿಗಳಿಗೆ ಬೇಕಿದೆ
ಮೂಲಭೂತವಾದಿಗಳಿಂದ
ಖಾಪ್ ಪಂಚಾಯಿತಿಗಳಿಂದ
ಬಿಡುಗಡೆಯ ಭಾಗ್ಯ!
ಸಿಗಬೇಕಿದೆ
ಆಮ್ ಆದ್ಮಿಗೆ
ನೆಮ್ಮದಿಯ ಭಾಗ್ಯ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.