`ಪ್ರಿಯಾಂಕಾ ಮಾದಕ ಚೆಲುವೆ' (ಪ್ರ.ವಾ., ಡಿ. 7) ಈಗ ಬೇಕಾದದ್ದು ಮಾದಕ, ಬಾಧಕ ಚೋದಕ ಚೆಲುವೆಯರಲ್ಲ; ಅಂಥವರು ಬಹಳಷ್ಟು ಮಂದಿ ಎಲ್ಲೆಲ್ಲೂ ಇದ್ದಾರೆ, ಹಿಂದೆಯೂ ಇದ್ದರು! ಈಗಿನ ಅಗತ್ಯ `ಬೋಧಕ' ಚೆಲುವೆಯರು ಎಲ್ಲಿದ್ದಾರೆ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.