ADVERTISEMENT

`ಭೂತ!'

​ಸಿ.ಪಿ.ಕೆ.ಮೈಸೂರು
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ಈ ದಿನಗಳಲ್ಲಿ ಪ್ರತಿಯೊಬ್ಬ ರಾಜಕಾರಣಿಯೂ ತನ್ನ ಎದುರಾಳಿಯನ್ನು ಕುರಿತು, `ಸಂದರ್ಭ ಬಂದಾಗ ಅವರ ಚರಿತ್ರೆಯನ್ನು ಬಿಚ್ಚಿಡುತ್ತೇನೆ!' ಎಂದು ಅಬ್ಬರಿಸುತ್ತ, ಆರೋಪ, ಪ್ರತ್ಯಾರೋಪ ಮಾಡುವುದು ಸಾಮಾನ್ಯ.

ಇದೊಂದು ಸೂಕ್ತಿ: Every saint has a past  (ಪ್ರತಿಯೊಬ್ಬ ಸಂತನಿಗೂ ಒಂದು ಭೂತವಿರುತ್ತದೆ) ಇನ್ನು, ರಾಜಕಾರಣಿಗಳಿಗೆ ಇರುವುದಿಲ್ಲವೆ? (`ರಾಜಕೀಯ ಫಟಿಂಗರ ಕಟ್ಟಕಡೆಯ ಆಶ್ರಯ' ಎಂಬ ಮಾತನ್ನೂ ಸ್ಮರಿಸಬಹುದು). ಆದರೆ, ಇದೆಲ್ಲ ಬಾಯಿ ಮಾತಿನ ಆರೋಪ; ಯಾರೂ ಯಾರ ಭೂತವನ್ನೂ ಬಯಲು ಮಾಡುವುದಿಲ್ಲ: ಏಕೆಂದರೆ, ಬಹುತೇಕ ಎಲ್ಲರೂ ಭ್ರಷ್ಟರೇ! ಅಪವಾದಗಳು ಅಪರೂಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.