
ಪ್ರಜಾವಾಣಿ ವಾರ್ತೆಕಾಡು,ಬೆಟ್ಟ,ನದಿ
ಎಲ್ಲ ನುಂಗಿ ನೀರು ಕುಡಿದ
ಈ ಭೂಪನಿಗೆ
ಹುಲಿ,ಸಿಂಹ ಯಾವ ಲೆಕ್ಕ?
ಸಿಕ್ಕಿದ್ದೆಲ್ಲ ತಿಂದು ತೇಗುವ
ದುರಾಸೆಗೆ ಕೊನೆಯೇ ಇಲ್ಲ
ಅವನೀಗ ಮಾನವನಲ್ಲ
ಆಕಾಶದೆತ್ತರಕ್ಕೆ
ಬೆಳೆದು ನಿಂತಿದ್ದಾನೆ
ತ್ರಿವಿಕ್ರಮ... ಅಲ್ಲಲ್ಲ
ಮಹಾ ರಕ್ಕಸ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.