ಒಳ್ಳೆಯ ಆಟಗಾರರೆಂದು ನಂಬಿ
ತಂಡದಲ್ಲಿ ಕೊಟ್ಟಿದ್ದರೊಂದು ಛಾನ್ಸು
ಬುಕ್ಕಿಗಳ ಜೊತೆಗೂಡಿ
ಮಾಡಿಕೊಂಡರು ಮ್ಯಾಚ್ ಫಿಕ್ಸು
ಎದುರಾಳಿ ತಂಡದ ದಾಂಡಿಗರು
ಬಾರಿಸಿದರು ಫೋರು, ಸಿಕ್ಸು
ಇದೀಗ ದೆಹಲಿ ಪೊಲೀಸರು
ಮಾಡಿದ್ದಾರೆ ಆಟಗಾರರ ಫಿಕ್ಸು !
- ವಾಸು ಎಸ್.ಕೆ., ಸಕಲೇಶಪುರ .
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.