ಕಾಂಗ್ರೆಸ್, ಬಿಜೆಪಿ, ಜೆಡಿಎಸ್
ಪಕ್ಷಗಳಿಂದ ಶುರುವಾಗಿದೆ
ರಾಜ್ಯದಾದ್ಯಂತ ಯಾತ್ರೆ,
ಒಲಿಸಬೇಕಲ್ಲ ‘ಮತದಾರ ಪ್ರಭು’ವನ್ನು
ಸಮೀಪಿಸುತ್ತಿದೆ ಚುನಾವಣಾ ಜಾತ್ರೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.