ADVERTISEMENT

ಯುದ್ಧ

ಐತರಾಸನಹಳ್ಳಿ ಶಶಿಭೂಷಣ್, ಕೋಲಾರ
Published 6 ಜನವರಿ 2013, 19:59 IST
Last Updated 6 ಜನವರಿ 2013, 19:59 IST

ಉತ್ತರ ಕರ್ನಾಟಕ
ಹಿಡಿತಕ್ಕೆ
ಒಂದೇ ಪ್ರಬಲ ಕೋಮಿನ
ಇಬ್ಬರ ನಡುವೆ
ಸದಾ ಮಾತಿನ ಯುದ್ಧ
ಒಬ್ಬರ ತಂತ್ರಕ್ಕೆ
ಮತ್ತೊಬ್ಬರ ಪ್ರತಿತಂತ್ರ
ಹಿಂದೆ ಮಂತ್ರಿಗಳ ಕುತಂತ್ರ
ಅಧಿಕಾರವೇ ಇವರ ಮಂತ್ರ
ಮಧ್ಯದಲ್ಲಿ ಜನರು ಅತಂತ್ರ
ಮತದಾರರ ಹತ್ರ
ಇದೆ ಚುನಾವಣಾ ಅಸ್ತ್ರ
ಎಂಬ ಕಾರ್ಯತಂತ್ರ.
 

ಸೂಚನೆ
`ಪ್ರಜಾವಾಣಿ' ಅಭಿಮತ ಪುಟದ ವಾಚಕರ ವಾಣಿ ಅಂಕಣಕ್ಕೆ ಬರೆಯುವ ಪತ್ರಗಳು 100 ಪದಗಳ ಮಿತಿಯಲ್ಲಿರಲಿ.
ವಿಳಾಸ: ಸಂಪಾದಕರು, ಪ್ರಜಾವಾಣಿ, ವಾಚಕರ ವಾಣಿ ವಿಭಾಗ, 75, ಎಂ.ಜಿ.ರಸ್ತೆ, ಬೆಂಗಳೂರು-560 001

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT