ADVERTISEMENT

ವದಂತಿಕೋರರನ್ನು ಶಿಕ್ಷಿಸಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 19:30 IST
Last Updated 21 ಆಗಸ್ಟ್ 2012, 19:30 IST

ಕಳೆದ 2-3 ದಿನಗಳಿಂದ ಎಸ್‌ಎಂಎಸ್‌ಗಳ ಮೂಲಕ ಭಯದ ವಾತಾವರಣ ಸೃಷ್ಟಿಸುತ್ತಿರುವವರನ್ನು ಸರಕಾರ ಬೇಗ ಪತ್ತೆಮಾಡಿ ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಮುಂದೆ ಇಂತಹ ಕೋಲಾಹಲದ ವಾತಾವರಣ ಸೃಷ್ಟಿಯಾಗದಂತೆ ಕ್ರಮಕೈಗೊಳ್ಳಬೇಕು. ಈಶಾನ್ಯ ರಾಜ್ಯದ ಜನರಿಗೆ ಭಯವನ್ನುಂಟು ಮಾಡಿದ್ದು, ಈಗ ಮತ್ತೆ ಹಾಲಿನಲ್ಲಿ  ವಿಷ ಬೆರೆಸಲಾಗಿದೆ, ಮೆಹಂದಿಯಲ್ಲಿ ರಾಸಾಯನಿಕ ಬೆರೆಸಲಾಗಿದೆ ಎಂಬಂತಹ ಸಂದೇಶಗಳು ಭಾರಿ ಅನಾಹುತಗಳನ್ನೇ ಉಂಟುಮಾಡಿವೆ. ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು. ವದಂತಿ ಕೋರರಿಗೆ ಶಿಕ್ಷೆ ವಿಧಿಸಬೇಕು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.