
ಸ್ವಾತಂತ್ರ್ಯಾನಂತರ ನಡೆದ ಯುದ್ಧ ಹಾಗೂ ಇತರ ಕಾರ್ಯಾಚರಣೆಗಳಲ್ಲಿ ಹುತಾತ್ಮರಾದ ಯೋಧರ ಪರಿಚಯವುಳ್ಳ ಸಂಪುಟ ಹೊರತರುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಯೋಚಿಸಬೇಕು.
ಹುತಾತ್ಮ ಯೋಧರ ವಿಳಾಸ, ಹಿನ್ನೆಲೆಯ ಮಾಹಿತಿ ಮತ್ತು ಸಾಧನೆಯನ್ನು ಒಳಗೊಂಡ ಸಂಪುಟ ರಚಿಸಿದರೆ ಅದು ಮುಂದಿನ ಪೀಳಿಗೆಗೆ ಆಕರ ಗ್ರಂಥವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.