ADVERTISEMENT

ಸಮ್ಮಿಶ್ರ ಸಂಸಾರ

ಸವಿತ ಸಚ್ಚಿದಾನಂದ, ಸಖರಾಯಪಟ್ಟಣ
Published 15 ಜೂನ್ 2018, 19:15 IST
Last Updated 15 ಜೂನ್ 2018, 19:15 IST

ದಾಂಪತ್ಯವೆಂಬ ಸರ್ಕಾರದಲ್ಲಿ

ಗೃಹ, ವಸತಿ, ಮಕ್ಕಳ ಕಲ್ಯಾಣ

ಖಾತೆ ನನ್ನ ಪಾಲಿಗೆ.

ADVERTISEMENT

ಹಣಕಾಸು, ಸಾರಿಗೆ, ಕೃಷಿ

ಖಾತೆಗಳು ಪತಿಯ ಪಾಲಿಗೆ

ನಮ್ಮದು ಈ ರೀತಿ

ಸಮ್ಮಿಶ್ರ ಸಂಸಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.