ರಾಜಾಜಿನಗರದ ಆರ್.ಟಿ.ಓ. ಆಫೀಸ್ ಮುಂದಿರುವ ಅಸೆಮ್‌ಷನ್ ಶಾಲೆಯ ಪಾದಾಚಾರಿ ಮಾರ್ಗದಲ್ಲಿ ‘ನಂದಿ’ ವಿಗ್ರಹ ಅನಾಥವಾಗಿ ಬಿದ್ದಿರುವುದು ಮನಸ್ಸಿಗೆ ತುಂಬಾ ನೋವು ಉಂಟುಮಾಡುತ್ತಿದೆ. ದಯವಿಟ್ಟು ಸಂಬಂಧಪಟ್ಟ ಇಲಾಖೆಯವರು ನಂದಿಯನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಗೊಳಿಸಬೇಕಾಗಿ ಕಳಕಳಿಯ ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.