ಬಜೆಟ್‌ಗೂ ಮುನ್ನಾ
ಸರ್ಕಾರ ಪತನ
ಈ ಒಂದು ಸೂಚನೆ
ನೀಡಿದರು ಮೊನ್ನೆ
ಮಾಜಿ ಸಿ. ಎಂ. ಬೆದರಿಕೆ
ಹಾಲಿ ಸಿ. ಎಂ. ಹೆದರಿಕೆ
ಬಿ. ಎಸ್. ವೈ. ಕೊಟ್ಟ ಎಚ್ಚರಿಕೆ
ಆಡಳಿತ ಪಕ್ಷಕ್ಕೆ ಆತಂಕ
ಬರಲಿ ರಾಜ್ಯಪಾಲರ ಆಳ್ವಿಕೆ
ಕೊಡಲಿ ಭ್ರಷ್ಟರಿಗೆ ಶಿಕ್ಷೆ
ಎಂಬುದು ಜನಸಾಮಾನ್ಯರ ಹಾರೈಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.