
ಪ್ರಜಾವಾಣಿ ವಾರ್ತೆಹರಿಯಲಿದೆಯಂತೆ
ರಾಜ್ಯಕ್ಕೆ ಏಳು ಲಕ್ಷ
ಕೋಟಿಗೂ ಮೀರಿದ
ಹೂಡಿಕೆಗಳ ಹೊಳೆ
ಹಾಗಾದರೆ ನಮ್ಮ ರಾಜ್ಯ
ಸಾಕಷ್ಟು ಅಭಿವೃದ್ಧಿ
ಕಾಣಬಹುದು ನಾಳೆ
ಎರಡು ವರ್ಷಗಳ ಹಿಂದೆ
ಹೀಗೆಯೇ ಹರಿದಿತ್ತು
ಹೂಡಿಕೆಯ ಮಹಾಪೂರ
ಆದರೆ ಅದರಲ್ಲಿ ಎಷ್ಟು
ಹೂಡಿಕೆಯಾಗಿದೆ ಎಂಬುದರ
ಬಗ್ಗೆ ಪೂರ್ಣವಾಗಿ ವಿವರ
ನೀಡಬೇಕಿದೆ ಸರ್ಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.