ADVERTISEMENT

ಹೆಮ್ಮೆಯ ಸಂಗತಿ

ಪ್ರೊ.ಸಿ.ಪಿ.ಸಿದ್ಧಾಶ್ರಮ
Published 29 ನವೆಂಬರ್ 2017, 19:30 IST
Last Updated 29 ನವೆಂಬರ್ 2017, 19:30 IST

ರಾಜ್ಯದ ಮುಖ್ಯಕಾರ್ಯದರ್ಶಿಯಾಗಿ ಕೆ.ರತ್ನಪ್ರಭಾ ಅವರು ನೇಮಕಗೊಂಡಿದ್ದಾರೆ. ಕಳೆದ ತಿಂಗಳಷ್ಟೇ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೀಲಮಣಿ ಎನ್.ರಾಜು ನೇಮಕಗೊಂಡಿದ್ದರು. ರಾಜ್ಯದ ಅತ್ಯುನ್ನತ ಎರಡು ಹುದ್ದೆಗಳನ್ನು ಮಹಿಳೆಯರೇ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಮಹಿಳೆಯರಿಗೆ ಉತ್ತಮ ಶಿಕ್ಷಣದ ಅವಕಾಶ ದೊರೆತು, ಅವರು ಶ್ರಮವಹಿಸಿ ದುಡಿದರೆ ಎಂಥ ಉನ್ನತ ಸಾಧನೆ ಮಾಡಬಲ್ಲರೆಂಬುದಕ್ಕೆ ಈ ಇಬ್ಬರು ಮಹಿಳೆಯರು ಸಾಕ್ಷಿ. ಇಬ್ಬರೂ ಅಭಿನಂದನಾರ್ಹರು.

ಮೈಸೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.