ADVERTISEMENT

ಹೇGAY'

ರಮೇಶ್ ನೆಲ್ಲಿಸರ
Published 11 ಡಿಸೆಂಬರ್ 2013, 19:30 IST
Last Updated 11 ಡಿಸೆಂಬರ್ 2013, 19:30 IST

ದೆಹಲಿ ಹೈಕೋರ್ಟ್ ಹೇಳಿತ್ತು
ಇರಬಹುದು ಹಾGAY...ಹೀGAY
ಈಗ ಸುಪ್ರೀಂಕೋರ್ಟ್ ಬೀಸಿದೆ ಚಾಟಿ
ತೀರ್ಪಿತ್ತಿದೆ
ಭಾರತದಲ್ಲಿ ಹೀGAYಲ್ಲಾ  ಇದ್ದರೆ    ಹೇGAY...!?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.