ಹಿಡಿದರು ಬಿಜೆಪಿ
ಪ್ರಚಾರ ಸಮಿತಿಯ ಸಾರಥ್ಯ
ನರೇಂದ್ರ ಮೋದಿ!
ಸುಗಮವಾಗುವುದೋ
ನೋಡೋಣ ದುರ್ಗಮ ಹಾದಿ
ಯಾರಿಗೆ ಕಾದಿದೆಯೋ
ಮುಂದಿನ ಪ್ರಧಾನ ಮಂತ್ರಿಯ
ಗಾದಿ ! !
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.