ಇದ್ದರೂ ಹಲವರ ತಗಾದೆ
ಅಂಗೀಕಾರವಾಗಿದೆ ಲೋಕಪಾಲ ಮಸೂದೆ!
ಅಂತೂ, ಬಹು ಜನಗಳ, ಬಹು ದಿನಗಳ ಹೋರಾಟಕ್ಕೆ ಗೆಲುವಿನ ನಗೆ ದಕ್ಕಿದೆ!
ಮಿತಿ ಮೀರಿದ ಭ್ರಷ್ಟಾಚಾರದ ಭೂತ ಚೇಷ್ಟೆಗಳಿಗೆ ಇನ್ನಾದರೂ ಕಡಿವಾಣ ಬೀಳಲಿ!
ಭ್ರಷ್ಟಾಚಾರಿಗಳಿಗೆ ಕಠಿಣ ಶಿಕ್ಷೆ, ಶೀಘ್ರವಾಗಿ ಜಾರಿಯಾಗಲಿ!
-–ಅನಾರ್ಕಲಿ ಸಲೀಂ ಚಿಣ್ಯ,ಶ್ರೀರಂಗಪಟ್ಟಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.