ದೇಹಕ್ಕೆ ಎಣ್ಣೆ ಹಾಕಿ ಸ್ನಾನ ಮಾಡಿ
ದೇವರಿಗೆ ಕೈಮುಗಿದು ಹೊಸ ವರ್ಷ
ಸ್ವಾಗತಿಸುವುದು ಭಾರತದ ಸಂಸ್ಕೃತಿ.
ದೇಹದ ಪರಿವೇ ಇಲ್ಲದಂತೆ ಹೊಟ್ಟೆಗೆ
ಎಣ್ಣೆ ಹಾಕಿ ಮೈ ಮರೆಯುವುದು
ವಿದೇಶಗಳಿಂದ ಆಮದಾದ ವಿಕೃತಿ.
–ಸವಿತಾ ಸಚ್ಚಿದಾನಂದ, ಸಖರಾಯಪಟ್ಟಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.