ಹೈಕಮಾಂಡ್ಗಳಿಗೆ
ಸೂಕ್ತ ಅಭ್ಯರ್ಥಿಗಳ
ಹುಡುಕುವ ಕಾಲ!
ಟಿಕೆಟ್ ಆಕಾಂಕ್ಷಿಗಳಿಗೆ
ಜಿಗಿಯುವ ಕಾಲ!
ಲಾಭ ಮಾಡಿಕೊಳ್ಳುವವರಿಗೆ
ಸುಭಿಕ್ಷ ಕಾಲ!
–ಆಂಜನೇಯ, ಆರಗಗೇಟ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.