ADVERTISEMENT

ಇಷ್ಟಲಿಂಗ ನೀಡಿಕೆ...

ಎಸ್‌.ಓಂಕಾರಯ್ಯ ತವನಿಧಿ
Published 19 ಫೆಬ್ರುವರಿ 2018, 19:30 IST
Last Updated 19 ಫೆಬ್ರುವರಿ 2018, 19:30 IST

ವೀರಶೈವ– ಲಿಂಗಾಯತ ಮತದಲ್ಲಿ ಇಷ್ಟಲಿಂಗವನ್ನು ಬೇಡಿದ ಭಕ್ತರಿಗೆ ಮಾತ್ರ ಗುರು ಮಠದವರು ನೀಡುವ ಸಂಪ್ರದಾಯವಿದೆ. ಅದಕ್ಕೆ ಅದರದೇ ಆದ ಧಾರ್ಮಿಕ ಪಾವಿತ್ರ್ಯ ನಿತ್ಯಾನುಸಂಧಾನ; ಆಚರಣೆಯ ಕಟ್ಟುಪಾಡುಗಳಿರುತ್ತವೆ. ಅದನ್ನು ಪಡೆದಂದಿನಿಂದ ದೇಹದಲ್ಲಿ ಧಾರಣೆ ಮಾಡಿಕೊಂಡು ನಿತ್ಯಾಭಿಷೇಕ ಮಾಡಬೇಕಾಗುತ್ತದೆ. ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರೆನ್ನುವ ಮಾತ್ರಕ್ಕೆ ರಾಹುಲ್‌ ಗಾಂಧಿ ಅವರಿಗೆ ಇಷ್ಟಲಿಂಗ ನೀಡಿ ಗೌರವಿಸಿದ್ದು ಅಷ್ಟು ಉಚಿತವಲ್ಲ.

- ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT