ಮೆಟ್ಟಲೇರುತ ಗುಡಿಗೆ ಕಾಲಿಡುವ ಬೆತ್ತ!
ಹಾವು ಮುಂಗುಸಿ ಆಟ ಹುತ್ತದ ಸುತ್ತ
ಅಧಿಕಾರದ ಮಹಲು ಗೆದ್ದಲಿನ ಹುತ್ತ
ಮೂರ‍್ಕಾಲು ನಡಿಗೆಗೆ ಮಾರುದ್ದ ಬೆತ್ತ
ಕರೆದೀತು ಕರಿಬೆಕ್ಕು ಕೈಯ ಮುಗಿಯುತ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.