ADVERTISEMENT

ವಿಪರ್ಯಾಸ!

ಎಚ್.ಆನಂದರಾಮ ಶಾಸ್ತ್ರೀ
Published 2 ಜುಲೈ 2019, 18:30 IST
Last Updated 2 ಜುಲೈ 2019, 18:30 IST

ಕೃಷಿ ಭೂಮಿ ಬೀಳುಬಿಟ್ಟು

ಮರಗಳನ್ನು ಕಡಿದು ಒಟ್ಟು
ಆಚರಿಸುವರು
ವಿಶ್ವ ಪರಿಸರ ದಿನ
ಕ್ಯಾಮೆರಾದೆದುರು
ಸಸಿ ನೆಟ್ಟು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT