ನಿರ್ಮಾಣವಾಗಿದೆ ಹತ್ತು ಸಾವಿರ
ಹಾಸಿಗೆಯ ಕೋವಿಡ್ ಕೇಂದ್ರ,
ಮಾಡಲು ಸೋಂಕಿತರಿಗೆ ಆರೈಕೆ;
ಅದು ತುಂಬದಿರಲೆಂದು
ಮಾಡೋಣ ನಾವೆಲ್ಲ ಹಾರೈಕೆ!
- ಮಹಾಂತೇಶ ಮಾಗನೂರ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.