ADVERTISEMENT

ಬಗೆ ಬಗೆ ದಸರಾ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 17:27 IST
Last Updated 2 ಅಕ್ಟೋಬರ್ 2019, 17:27 IST

ಹಿಂದೆ ಒಂದೇ ದಸರಾ
ಇಂದು ಹತ್ತಾರು ದಸರಾ!
ಯುವ ದಸರಾ, ರೈತ ದಸರಾ,
ಮಹಿಳಾ ದಸರಾ, ಮಕ್ಕಳ ದಸರಾ...
ಆದರೆ, ಮಹಿಷ ದಸರೆಗೆ ಮಾತ್ರ
ವಿಘ್ನಗಳ ಮಹಾಪೂರ.
ರಾವಣನನ್ನೂ ಪೂಜಿಸುವ ದೇಶದಲ್ಲಿ
ಮಹಿಷನ ಕಂಡರೇಕೆ ಬೇಸರ?
ಆಗಲಿ ಬಿಡಿ ಮಹಿಷ ದಸರಾ
ಮೈಸೂರು ದಸರಾದ ಒಂದು ಪ್ರಕಾರ.

–ರೇಚಂಬಳ್ಳಿ ದುಂಡಮಾದಯ್ಯ,ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT