ADVERTISEMENT

ಖರೀದಿಸುವವರು....

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 19:30 IST
Last Updated 3 ನವೆಂಬರ್ 2020, 19:30 IST

ಭಾರತದಲ್ಲಿ ಮತ ಮಾರಿಕೊಳ್ಳುವ
ಜನರಿದ್ದಾರೆ ಎನ್ನುವುದು ಎಷ್ಟು ಸರಿಯೋ
ಪ್ರಜಾಪ್ರಭುತ್ವದಲ್ಲಿ ಮತ ಖರೀದಿಸುವ
ಖದೀಮರಿದ್ದಾರೆ ಎನ್ನುವುದೂ ಅಷ್ಟೇ ಸರಿ
ಆಮಿಷ ಒಡ್ಡುವವರಿಗೆ ಶಿಕ್ಷೆಯಿಲ್ಲ
ಮಾರಿಕೊಳ್ಳುವವರಿಗೆ

ಬುದ್ಧಿ ಹೇಳುವವರೇ ಎಲ್ಲ.

- ಮಲ್ಲಿಕಾರ್ಜುನ,ಸುರದೇನುಪುರ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.