ಅಮೆರಿಕದ ಸಂಸತ್ ಭವನಕ್ಕೆ ಟ್ರಂಪ್ ಬೆಂಬಲಿಗರಿಂದ ಲಗ್ಗೆ, ದಾಂದಲೆ (ಪ್ರ.ವಾ., ಜ. 8). ಬಹುಶಃ ನಮ್ಮವರೇ ಸ್ಫೂರ್ತಿ ಇರಬಹುದು! ಮೊನ್ನೆ ಮೊನ್ನೆ ಆಯಿತಲ್ಲ ನಮ್ಮ ವಿಧಾನಪರಿಷತ್ ಸಭಾಪತಿ ವಿಷಯದಲ್ಲಿ ಪರಿಷತ್ತಿನಲ್ಲಿ ಜಟಾಪಟಿ! ಆದರೂ ನಮ್ಮವರೇ ಪರವಾಗಿಲ್ಲ; ಬಳಸಿಲ್ಲ ಬಂದೂಕು, ರಿವಾಲ್ವರ್ ಅಲ್ಲಿನಂತೆ! ಟ್ರಂಪ್ ಅವರ ಟ್ರಂಕ್‌ನಲ್ಲಿ ತುಂಬಿರಬಹುದು ಬರೀ ಇವೇ.
–ನಗರ ಗುರುದೇವ್ ಭಂಡಾರ್ಕರ್, ಹೊಸನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.