
ಮತದಾನದಿಂದ
ಯಾರೂ ದೂರ
ಉಳಿಯಬಾರದೆಂದು
ಎಲ್ಲೆಡೆ ನಡೆಯುತ್ತಿದೆ
ನಿತ್ಯ ನಿರಂತರ ಜಾಗೃತಿ
ಆದರೆ, ಪ್ರತೀ ಬಾರಿ...
ಅನಕ್ಷರಸ್ಥರಿಗಿಂತ
ಅಕ್ಷರಸ್ಥರೇ ಜಾರುತ್ತಿರುವುದು
ಅಚ್ಚರಿಯ ಸಂಗತಿ!
–ವೆಂಕಟೇಶ ಬಂಡೇರ,ಕೂಸನೂರ,ಹಾನಗಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.