ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿ ಪರ್ವ ಶುರುವಾಗದೇ ಇರುವುದನ್ನು ಎತ್ತಿ ತೋರಿರುವ ವಿಶೇಷ ವರದಿಗಳಿಂದ (ಪ್ರ.ವಾ., ಸೆ. 12) ಸರ್ಕಾರದ ಕಣ್ತೆರೆಯಲಿ. ಕಲ್ಯಾಣ ಕರ್ನಾಟಕದ ಕಲ್ಯಾಣ ಎಷ್ಟಿದೆ ಎನ್ನುವುದನ್ನು ತಿಳಿಯಲು ಇಲ್ಲಿನ ಬಡವರ ಸಂಖ್ಯೆ ಮತ್ತು ತಲಾ ವರಮಾನ ನೋಡಿದರೆ ಸಾಕು. ಈ ಭಾಗದ ನಾಯಕರು ಜನರ ಸಮಸ್ಯೆಗಳಿಗೆ, ಅವರ ಅವಶ್ಯಕತೆಗಳಿಗೆ ಮಿಡಿಯುವ ಸ್ವಭಾವವನ್ನು ಬೆಳೆಸಿಕೊಳ್ಳುವುದು ಅಗತ್ಯ.
ಬಿ.ಆರ್.ಅಣ್ಣಾಸಾಗರ, ಸೇಡಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.