ಬೀಳುವುದೇ ತೆರೆ?
ಮುಖ್ಯಮಂತ್ರಿ ಬದಲಾವಣೆ
ಇಲ್ಲವೆಂದಿದೆ ಬಿಜೆಪಿ ಹೈಕಮಾಂಡ್
ಈ ವಿಷಯಕ್ಕೆ
ಕೊನೆಗೂ ಬಿತ್ತು ತೆರೆ,
ಆದರೂ ತೆರೆದುಕೊಳ್ಳುತ್ತೆ
ಈ ವಿಷಯ
ಆಗಾಗ ಸಾಗರದ ತೀರಕ್ಕೆ
ಬಂದು ಅಪ್ಪಳಿಸುವಂತೆ ತೆರೆ!
– ಮಹಾಂತೇಶ ಮಾಗನೂರ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.