‘ಕುಸ್ತಿಗೆ ಮಹಾರಾಜರ
ಪ್ರೋತ್ಸಾಹ (ಪ್ರ.ವಾ., ಮಾರ್ಚ್ 28).
ಹಿಂದಿನ ಮಾತು, ಬಿಡಿ!
ಈಗಾದರೋ
ನಾನಾ ಬಗೆಯ ಕುಸ್ತಿಗಳಿಗೆ,
ಮಾತ್ರವಲ್ಲ, ಕಾಳಗಗಳಿಗೆ (ಸಹಾ)
ರಾಜಕಾರಣಿಗಳ ಉತ್ತೇಜನ;
ಸ್ವತಃ ಪಾಲ್ಗೊಳ್ಳುವಿಕೆ!
(ಒಮ್ಮೊಮ್ಮೆ ‘ಹಳ್ಳ’ಕ್ಕೆ!)
-ಸಿ.ಪಿ.ಕೆ., ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.