ADVERTISEMENT

ವಾಚಕರ ವಾಣಿ| ಕಳಪೆ ಹೊಳಪು

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 21:07 IST
Last Updated 24 ಜೂನ್ 2022, 21:07 IST

ಕಳಪೆ ಹೊಳಪು

ಒಪ್ಪುತ್ತೇವೆ, ಪ್ರಧಾನಿ ಬಂದಾಗ
ರಸ್ತೆಗಳಿಗೆ ಸಿಕ್ಕಿದ್ದು
ಫಳಫಳ ಹೊಳಪೆ,
ಆದರೆ, ಕಾಮಗಾರಿ ಮಾತ್ರ
ಖಂಡಿತಾ ಕಳಪೆ!

- ಮಹಾಂತೇಶ ಮಾಗನೂರಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.