
ಪ್ರಜಾವಾಣಿ ವಾರ್ತೆಕಡಿಕಡಿದು ಕಾಡನೆಲ್ಲ
ಬೆಳೆಸುತಿಹನು ಮನುಜ
ಕಾಂಕ್ರೀಟ್ ಕಾಡು
ನಾಡಲ್ಲೆಲ್ಲಾ,
ಯಾರಿಗೆ ಹೇಳೋದು
ವನ್ಯಜೀವಿಗಳ ಪಾಡು?
-ಮ.ಗು.ಬಸವಣ್ಣ,ನಂಜನಗೂಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.