ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಆದಿಶೇಷ ಕುಂಠೆ ಎಂಬ ದರ್ಜಿಯೊಬ್ಬರು 336 ಮುಖಗವಸುಗಳನ್ನು ಹೊಲಿದು, ಜನರಿಗೆ ಹಂಚಿರುವುದು ಶ್ಲಾಘನೀಯ. ಕೊರೊನಾ ವೈರಸ್ ತಡೆಯಲು ಮುಖಗವಸು ಧರಿಸಿ ಎಂದು ಉಚಿತ ಭಾಷಣ ಬಿಗಿಯುವವರಿಗಿಂತ, ಮುಖಗವಸನ್ನು ಉಚಿತವಾಗಿ ನೀಡಿದ ಕುಂಠೆ ಅಭಿನಂದನಾರ್ಹರು.
ವಡ್ನಾಳ್ ರಮೇಶ, ಚನ್ನಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.