ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಕೆಲವು ಹಳ್ಳಿಗರು ಅಪಾಯಕಾರಿ ಸಂಕಗಳ ಮೂಲಕ ನದಿ, ಹಳ್ಳ– ಕೊಳ್ಳಗಳನ್ನು ದಾಟಬೇಕಾದ ಸ್ಥಿತಿ ಈಗಲೂ ಇರುವುದು ಶೋಚನೀಯ.
ಎಷ್ಟೋ ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದರೂ ಸರ್ಕಾರ ಇದರ ನಿವಾರಣೆಗೆ ಗಮನಹರಿಸದಿರುವುದು ಸರಿಯಲ್ಲ. ಈಗಲಾದರೂ ಇತ್ತ ಗಮನಹರಿಸಿ ಜನರ ಕಷ್ಟ ನಿವಾರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.