ADVERTISEMENT

ವಾಚಕರವಾಣಿ: ದಾ(ಘಾ)ಟು!

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 19:30 IST
Last Updated 11 ಜನವರಿ 2022, 19:30 IST

ಎಲೆಲೆ ಬಡ ಮೇಕೆ,

ನಿನಗಿಷ್ಟು ಸದ್ದು

ಏಕೆ?

ADVERTISEMENT

ಆನೆ, ಹುಲಿ ಮುಂತಾದುವೆಲ್ಲ

ಸುಮ್ಮನಿವೆ; ನಿನಗೇಕೆ

ಈ ಸುಮ್ಮಾನ?

ಒಟ್ಟಿನಲ್ಲಿ ನಿನ್ನ ‘ದಾಟು’

ತಮಿಳುನಾಡು, ಕರ್ನಾಟಕಗಳ

ಕಾಂಗ್ರೆಸ್‌, ಬಿಜೆಪಿ ಮಧ್ಯದ

ರಾಜಕೀಯ ಘಾಟು?!

- ಸಿ.ಪಿ.ಕೆ.,ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.