ADVERTISEMENT

ಮಂತ್ರಿ ‘ವರ’ ?

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2018, 19:46 IST
Last Updated 5 ಅಕ್ಟೋಬರ್ 2018, 19:46 IST

ಬೆಳೆಯುತ್ತಲೇ

ಇದೆಯಂತೆ ಮಂತ್ರಿಗಳಾಗಲು

ಆಕಾಂಕ್ಷಿಗಳ ದಂಡು!

ADVERTISEMENT

ಕಾದು ನೋಡೋಣ

ಯಾರಿಗೆ ನೀಡುವುದೋ

‘ವರ’ ಪ್ರಸಾದ

ದಿಲ್ಲಿಯ (ಕೈ)

ಹೈ ಕಮಾಂಡು!!

–ಮ.ಗು.ಬಸವಣ್ಣ,ನಂಜನಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.